ಚಳ್ಳಕೆರೆ ನ್ಯೂಸ್ :
ವಿಶ್ವಪರಿಸರ ದಿನಾಚರಣೆ ಆಚರಣೆಗೆ
ಸೀಮಿತವಾಗದಿರಲಿ
ಪರಿಸರ ದಿನಾಚರಣೆ ಬರಿ ಆಚರಣೆಗೆ ಸೀಮಿತವಾಗದೆ ಹಾಕಿದ
ಗಿಡಗಳಿಗೆ ರಕ್ಷಣೆ ಮಾಡಬೇಕು.
ಪ್ರತಿಯೊಬ್ಬರೂ ಒಂದೊಂದು
ಗಿಡ ನೆಟ್ಟು ಪರಿಸರ ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ
ಎಂದು ನನ್ನಿ ಒಳ ಗ್ರಾಮ ಪಂಚಾಯಿತಿ ಪಿಡಿಒ ಇನಾಯತ್
ಪಾಷ ಹೇಳಿದರು.
ತಾಲೂಕಿನ ನನಿವಾಳ ಗ್ರಾಮ ಪಂಚಾಯತಿ
ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡಗಳನ್ನು
ಹಾಕುವುದರ ಮೂಲಕ ದಿನಾಚರಣೆ ಆಚರಿಸಿ ಮಾತನಾಡಿ,
ಪರಿಸರದಲ್ಲಿ ಬೆಳೆಸಬೇಕು ಎಂದರು.