ಚಳ್ಳಕೆರೆ ನ್ಯೂಸ್ :
ಒಂದು ವಾರದೊಳಗೆ ಆಸ್ಪತ್ರೆ ಸಮಸ್ಯೆಗಳು
ಬಗೆಹರಿದಿರಬೇಕು
ಒಂದು ವಾರದೊಳಗೆ ಸಿಟಿ ಸ್ಕ್ಯಾನ್ ಸೇರಿಂದಂತೆ ಎಲ್ಲವೂ
ಸರಿಯಾಗಬೇಕೆಂದು ಸೂಚಿಸಿದ್ದೇನೆ ಎಂದು ಚಿತ್ರದುರ್ಗ
ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ್ ಹೇಳಿದರು.
ಅವರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರ
ಮಾಧ್ಯಮಗಳೊಂದಿಗೆ ಮಾತಾಡಿದರು.
ಜನರಿಂದ ದೂರುಗಳಿವೆ.
ಹಾಗೂ ಆಸ್ಪತ್ರೆಯ ಆವರಣದಲ್ಲಿ ಪಾರ್ಕಿಂಗ್ ಅಸ್ತವ್ಯಸ್ತ ಹಾಗೂ
ಸ್ವಚ್ಚತೆ ಬಗ್ಗೆ ಹೇಳಲಾಗಿದೆ.
ಮತ್ತಷ್ಟು ವಿಚಾರಗಳನ್ನು ಪಟ್ಟಿ ಮಾಡಿ
ನ್ಯಾಯಾಂಗ ಇಲಾಖೆ ಮುಖ್ಯಸ್ಥರಿಗೆ ನೀಡುತ್ತೇವೆ ಎಂದರು.