ಚಳ್ಳಕೆರೆ ನ್ಯೂಸ್ :
ಡಿಸಿಎಂ ನೇತೃತ್ವದ ಜೂಮ್ ಮಿಟಿಂಗ್ ನಲ್ಲಿ ಶಾಸಕ
ಎನ್ ವೈ ಜಿ. ಭಾಗಿ
ಆಗ್ನೇಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ
ರಾಂಪುರದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಜೂಮ್
ಮೀಟಿಂಗನಲ್ಲಿ ಪಾಲ್ಗೊಂಡರು
ಕೆಪಿಸಿಸಿ ಅಧ್ಯಕ್ಷರು ಹಾಗೂ
ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇವರ
ಅಧ್ಯಕ್ಷತೆಯಲ್ಲಿ ಮೀಟಿಂಗ್ ನಡೆಯಿತು.
ಚುನಾವಣೆಯಲ್ಲಿ
ಆಗ್ನೇಯ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಗೆಲುವಿಗಾಗಿ
ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಪ್ರಸ್ತುತ ರಾಜಕೀಯ
ವಿದ್ಯಮಾನಗಳ ಬಗ್ಗೆ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರು ಡಿಕೆ
ಶಿವಕುಮಾರ್ ಮಾಹಿತಿ ನೀಡಿದರು.