[6:13 PM, 5/22/2024] ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ :
ಹಿರಿಯೂರಿನಲ್ಲಿ ಧರೆಗುರುಳಿದ 17 ಎಕರೆ ಬಾಳೆ ಬೆಳೆ
ಹಿರಿಯೂರು ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.
17 ಎಕರೆ ಪ್ರದೇಶದಲ್ಲಿನ ಬಾಳೆ ಬೆಳೆಯು ನೆ ಕುರುಳಿದ್ದು, ಐದು
ಮನೆಗಳಿಗೆ ಹಾನಿಯಾಗಿದೆ.
ದಿಂಡಾವರ ಹೊಸೂರಿನ ತಿಮ್ಮಯ್ಯ,
ಮಲ್ಲಪ್ಪನ ಹಳ್ಳದ ದೊಡ್ಡ ಲಿಂಗಪ್ಪ, ಅರಳಿಕೆರೆಯ ಸಣ್ಣ ಕರಿಯಪ್ಪ,
ಹೊಂಬಳ ಗ್ರಾಮದ ಲಕ್ಷ್ಮೀದೇವಿ ಹಾಗೂ ಪಿ ಡಿ ಕೋಟೆ ಗ್ರಾಮದ
ಕಮಲಮ್ಮ ಅವರ ಮನೆಗಳು, ಮಳೆಯಿಂದ ಹಾನಿಗೀಡಾಗಿವೆ.
ವಿವಿಧ ಗ್ರಾಮಗಳಲ್ಲಿ ಬಾಳೆ ಬೆಳೆಗೂ ಹಾನಿ ಸಂಭವಿಸಿದೆ ಎಂದು
ತಹಶೀಲ್ದಾರ್ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
[6:13 PM, 5/22/2024] ರಾಮುದೊಡ್ಮನೆ ಚಳ್ಳಕೆರೆ?: ?