ಹೋಬಳಿಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಜೆ ಎಂ ಚೌದರಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಟಾಪರ್ ಶಾಲೆಯ ಕಾರ್ಯದರ್ಶಿ ಮೈಲಾರಪ್ಪ ಸ್ವಾಮಿ

ನಾಯಕನಹಟ್ಟಿ:: ಮೇ.10. ಪಟ್ಟಣದ
ಜಿ.ಎಂ.ಚೌದರಿ ಸ್ಮಾರಕ ಆಂಗ್ಲ ಮಾದ್ಯಮ ಪ್ರೌಢಶಾಲೆಯ
2023 -24ನೇ ಸಾಲಿನಲ್ಲಿ ಎಸ್ ಎಸ್ಎಲ್ ಸಿ.ವಿದ್ಯಾರ್ಥಿಗಳು ನಮ್ಮ ಶಾಲೆಗೆ ಉತ್ತಮ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಎಸ್ ಛಾಯಾ.625-606 ಅಂಕಗಳನ್ನು ಪಡೆದು ಶಾಲೆಗೆ ಟಾಪರ್ ಆಗಿದ್ದಾಳೆ.
ಎನ್ ರಂಜಿತ 625-589.
ಎಸ್ .ಪಿ.ಹೃನ್ಮನ 625-589.

ಒಟ್ಟಾರೆ ಶಾಲೆಯ ಫಲಿತಾಂಶ a+-3 a-6 b+-4 b-8 c+-2 c-1 ಗ್ರೇಡ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಜೆಎಂ ಚೌದರಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಹಾಗೂ ಆಡಳಿತಧಿಕಾರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಧನ್ಯವಾದಗಳು ತಿಳಿಸಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಾದ.

1) ಫೋಟೋ.
ಎಸ್ ಛಾಯಾ. 624-606 ಅಂಕಗಳ ಪಡೆದ ಶಾಲೆಗೆ ಟಾಪರ್.
2) ಫೋಟೋ.ಎನ್. ರಂಜಿತ 625-589 ಅಂಕಗಳು

3) ಫೋಟೋ ಎಸ್ ಪಿ.ಹೃನ್ಮನ 625 – 589 ಅಂಕಗಳ ಪಡೆದಿರುತ್ತಾರೆ

About The Author

Namma Challakere Local News
error: Content is protected !!