ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 153 ಬಂಡೆಹಟ್ಟಿಯಲ್ಲಿ ಮೊದಲ ಬಾರಿಗೆ ಯುವ ಮತದಾರರು ಮತ ಚಲಾಯಿಸಿದರು
ಹಾಗೂ 85 ವಯಸ್ಸಿನ ವಯೋಮಾನದ ವೃದ್ದರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಸಂದರ್ಭ
ಇದೇ ಸಂಧರ್ಭದಲ್ಲಿ ಅಲ್ಲಿನ ಬಿಎಲ್‌ಓ, ಸಹ ಶಿಕ್ಷಕರಾದ ಹನುಮಂತಪ್ಪ ಮತಗಟ್ಟೆಯ ಹೆಸರನ್ನು ಪರಿಶೀಲಿಸಿ ಮತದಾನಕ್ಕೆ ಅನುಕೂಲ ಮಾಡಿದರು.