ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ ಬಿಜೆಪಿ
ಅಭ್ಯರ್ಥಿ
ಹಿರಿಯೂರಿನ ಗನ್ನನಾಯಕನಹಳ್ಳಿ ಗ್ರಾಮದಲ್ಲಿ ಚಿತ್ರದುರ್ಗ
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಗೋವಿಂದ ಕಾರಜೋಳ
ಮನೆಗಳಿಗೆ ಭೇಟಿ ನೀಡಿದರು. ಮನೆ ಮನೆ ಸಂಪರ್ಕ ಮಾಡಿ ಕರ
ಪತ್ರ ಹಂಚಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ
ಎ ಮುರಳಿ ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ, ಹಿರಿಯೂರು
ಮಂಡಲ ಅಧ್ಯಕ್ಷ ವಿಶ್ವನಾಥ್ ಚುನಾವಣಾ ಸಂಚಾಲಕ ಡಾ
ಸಿದ್ದಾರ್ಥ, ಮುಖಂಡರಾದ ಡಿ ಕೆ ಜಯಣ್ಣ ಇದ್ದರು.