ಚಳ್ಳಕೆರೆ ನ್ಯೂಸ್ :
ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್
ಕಾರ್ಯಾಚರಣೆಯಲ್ಲಿ ರೂ. 42, 105 ಮೌಲ್ಯದ 85. 37 ಲೀಟರ್
ಮದ್ಯ ವಶ ಪಡಿಸಿಕೊಂಡು11 ಪ್ರಕರಣ ದಾಖಲಿಸಲಾಗಿದೆ ಎಂದು
ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ನೀತಿ
ಸಂಹಿತೆ ಜಾರಿಯಾದಾಗಿನಿಂದ ಇಲ್ಲಿವರೆಗೆ ರೂ. 45, 38, 000
ನಗದು, ರೂ. 1, 08, 687 ಮೌಲ್ಯದ 232 ಲೀಟರ್ ಮದ್ಯ,
ರೂ. 47, 760 ಮೌಲ್ಯದ ಇತರೆ ವಸ್ತು ವಶಪಡಿಸಿಕೊಳ್ಳಲಾಗಿದೆ. …