ಚಳ್ಳಕೆರೆ ನ್ಯೂಸ್ :
ಹಿರಿಯೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಕರಡಿ ಪ್ರತ್ಯಕ್ಷ
ಹಿರಿಯೂರಿನ ಹುಳಿಯಾರ್ ರಸ್ತೆಯ ಹರಿಶ್ಚಂದ್ರ ಘಾಟ್ ಲಕ್ಷ್ಮಮ್ಮ
ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಕರಡಿ ಕಂಡು ಜನ
ಆತಂಕಗೊಂಡಿರುವ ಘಟನೆ ನಡೆದಿದೆ.
ಕರಡಿ ಸಂಚರಿಸುತ್ತಿರುವ
ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರಡಿ ಭಯದಲ್ಲಿ ಜನರು
ಮನೆಯಿಂದ ಹೊರ ಬರಲು ಭಯಭೀತರಾಗಿದ್ದು, ಅರಣ್ಯ ಇಲಾಖೆ
ಕರಡಿಯನ್ನು ಸೆರೆ ಹಿಡಿಯುವಂತೆ ಬಡಾವಣೆಯ ಜನರು ಮನವಿ
ಮಾಡಿದ್ದಾರೆ.