ಚಳ್ಳಕೆರೆ ನ್ಯೂಸ್ :
ಜಾನುವಾರುಗಳಿಗೆ ಮೇವು ನೀರಿನ ವ್ಯವಸ್ಥೆ ಕಲ್ಪಿಸಿ
ಕಳೆದ ವರ್ಷ ಮಳೆ ಬಾರದೆ ಸಂಪೂರ್ಣ ಕೈಕೊಟ್ಟಿದ್ದು ಬೆಳೆಯಾಗದೆ
ಕೆರೆ ಹಳ್ಳಕೊಳ್ಳಗಳು ತುಂಬದೆ ಜಾನುವಾರುಗಳಿಗೆ ಕುಡಿಯುವ
ನೀರಿಲ್ಲ ಹಾಗೂ ಮೇವು ಸಹ ಸಿಗದಂತಾಗಿದೆ.
ಈಗಿರುವಾಗ ಕೆಲವು
ಕಡೆ ತಾಲೂಕಿನಲ್ಲಿ ಗೋಶಾಲೆಗಳನ್ನು ತೆರೆಯಲಾಗಿದ್ದು, ಗೋ
ಶಾಲೆಗಳಲ್ಲಿ ಜಾನುವಾರುಗಳಿಗೆ ಸರಿಯಾದ ಕುಡಿಯುವ ವ್ಯವಸ್ಥೆ
ಹಾಗೂ ಮೇವಿನ ವ್ಯವಸ್ಥೆ ಕಲ್ಪಿಸಿಕೊಡಿ ರೈತರು,
ಗೋಶಾಲೆ ಗಳಿಗೆ
ಜಾನುವಾರುಗಳನ್ನು ಹೊಡೆದುಕೊಂಡು ಹೋಗಿ ಎಂದು ಪ್ರಗತಿಪರ
ರೈತ ಡಾ. ಆರ್ ದಯಾನಂದಮೂರ್ತಿ ಮನವಿ ಮಾಡಿದ್ದಾರೆ.