ಚಳ್ಳಕೆರೆ ನ್ಯೂಸ್ : ದರ್ಶನ್ ಹುಟ್ಟು ಹಬ್ಬದ ನಿಮ್ಮಿತ್ತ ಚಳ್ಳಕೆರೆ ತಾಲೂಕಿನ ಬೊಂಬೆರಹಳ್ಳಿಯಲ್ಲಿ ಅಭಿಮಾನಿಗಳು ಬೃಹತ್ ಕಟೌಟ್ ಕಟ್ಟಿ ಹೂವು ಮಾಳೆ ಹಾಕಿ ಜನ್ಮ‌ದಿನಾಚರಣೆ ಮಾಡಿದ್ದಾರೆ.

ಇನ್ನೂ ದರ್ಶನ ಅಭಿಮಾನಿಗಳು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿ ಈಡೀ ಜನತೆಗೆ ಅಭಿಮಾನದ ಸಂಕೇತವಾಗಿ ಗ್ರಾಮದ್ಲಲಿ ಅನ್ನ ಸಂತರ್ಪಣೆ ಏರ್ಪಡಿಸಿ ಅಭಿಮಾನ ಮೆರೆದಿದ್ದಾರೆ.

ಇದೇ ಸಂಧರ್ಭದಲ್ಲಿ ಶಾಲಾ‌ ಮಕ್ಕಳಿಗೆ ವಿವಿಧ ಆಟಗಳನ್ನು ಹಾಡಿಸಿ ಅವರಿಗೆ ಬಹುಮಾನಗಳನ್ನು‌ ನೀಡುವ ಮೂಲಕ ದರ್ಶನ್ ಹುಟ್ಟು ಹಬ್ಬ ನೆನಪಿಸುವಂತೆ ಸಿಹಿ ಅಂಚಿ ಸಂಭ್ರಮಿಸಿದ್ದಾರೆ

ಇದೇ ಸಂಧರ್ಭದಲ್ಲಿ ಅಭಿಮಾನಿಗಳಾದ ರುದ್ರೇಶ್, ಪವನ್, ಅಭಿಜಿತ್, ಸಂದೇಶ ಆರ್. ಮಂಜುನಾಥ್ ,ಇನ್ನೂ ಹಲವರು ಅಭಿಮಾನಿ‌ ಬಳಗದೊಂದಿಗೆ ಬೃಹತ್ ಕಟೌಟ್ ನೊಂದಿಗೆ ಸಂಭ್ರಮಿಸಿದರು.

About The Author

Namma Challakere Local News
error: Content is protected !!