ಚಳ್ಳಕೆರೆ : . ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ
ನೇಣಿಗೆ ಶರಣಾದ ಘಟನೆ ನಡೆದಿದೆ,
ಚಳ್ಳಕೆರೆ ನಗರದ ಸೂಜಿಮಲ್ಲೇಶ್ವರ ನಗರದ ರವಿಕುಮಾರ್(30) ಪೈಲ್ಸ್
ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ
ಗುಣಮುಖವಾಗದ ಕಾರಣ ಆಟೋ ಚಾಲನೆ ಮಾಡಿಕೊಂಡು ಕುಟುಂಬ
ನಿರ್ವಹಣೆ ಹಾಗೂ ಆಸ್ಪತ್ರೆಗೆ ಚಿಕಿತ್ಸೆ ಫಲಿಸದ ಕಾರಣ ಮನನೊಂದು
ಪಾವಗಡ ರಸ್ತೆಯ ಸಾಯಿಬಾಬ ಮಂದಿರದ ಸಮೀಪದ
ಜಮೀನೊಂದರಲ್ಲಿ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಪಿಎಸ್‌ಐ ಧೆರೆಪ್ಪಭೇಟಿ ನೀಡಿ ಪರಿಶೀನೆ ನಡೆಸಿ ಚಳ್ಳಕೆರೆ
ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

About The Author

Namma Challakere Local News
error: Content is protected !!