ಚಳ್ಳಕೆರೆ: ತಾಲೂಕಿನ ಮಲ್ಲೂರಹಳ್ಳಿಯ ಶ್ರೀ ಕೊಲ್ಲಾಪುರದಮ್ಮ ಕಾರ್ತಿಕೋತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ಸೀಸನ್ 6ನ್ನು ಇಂದು ಚಾಲನೆ ನೀಡಲಾಯಿತು.

ಕ್ರಿಕೆಟ್ ಉದ್ಘಾಟನೆಯನ್ನು ಊರಿನ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಮ್ಯಾಕಲಯ್ಯ , ಸೋಮು , ಮಲ್ಲಿಕಾರ್ಜುನ , ಅಧ್ಯಕ್ಷರಾದ ದಳವಾಯಿ, ಉಪಾಧ್ಯಕ್ಷರಾದ ನಾಗರಾಜ್ ಮತ್ತು ಸದಸ್ಯರು ನೇರವೇರಿಸಿದರು .

ಇನ್ನೂ ಸಂದರ್ಭದಲ್ಲಿ ಹಿರಿಯ ಆಟಗಾರರಾದ ಹರೀಶ್, ಮಂಜುನಾಥ್ ಮತ್ತು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಾಯಕನಹಟ್ಟಿ ಹೋಬಳಿಯ ಯುವ ಘಟಕದ ಅಧ್ಯಕ್ಷರಾದ ಪ್ರಸನ್ನ ಗೌಡ ಮತ್ತು ಪ್ರವೀಣ್ ಮತ್ತು ಯುವ ಮುಖಂಡರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು .

About The Author

Namma Challakere Local News
error: Content is protected !!