ಚಳ್ಳಕೆರೆ ‌:

ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆ
ಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!
ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಕಾಲದಲ್ಲಿ
ಗಂಗಾಕಲ್ಯಾಣ ಯೋಜನೆಯಡಿ ಮಂಜೂರಾದ 600 ಕೊಳವೆ
ಬಾವಿಗಳಿಗೆ 3 ವರ್ಷವಾದರೂ ವಿದ್ಯುತ್ ಪರಿಕರಗಳು ಸಿಕ್ಕಿಲ್ಲ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮನಸ್ಸು
ಮಾಡಿದರೆ ಪರಿಕರಗಳನ್ನು ಒದಗಿಸಬಹುದು ಎಂದು ಫಲಾನುಭವಿ
ನಾಗರಾಜಪ್ಪ ಚಿತ್ರದುರ್ಗದಲ್ಲಿಂದು ತಿಳಿಸಿದರು. ಐದು ಬಾರಿ
ಅಧಿಕಾರಿಗಳು ಬದಲಾದರೂ ಪರಿಕರಗಳು ಮಾತ್ರ ದೊರೆತಿಲ್ಲ
ಎಂದು ಅವರು ಬೇಸರ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!