ನಾಯಕನಹಟ್ಟಿ ಸಮೀಪದ ದೊರೆಗಳ ಮಟ್ಟಿಗೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಭೇಟಿ ನೀಡಿ ನಾಳೆ ನಡೆಯುವ ದಸರಾ ದರ್ಬಾರ್ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮದ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ, ಪಟ್ಟಣ ಪಂಚಾಯತಿ ಕೆ.ಪಿ.ತಿಪ್ಪೇಸ್ವಾಮಿ, ಎನ್.ಮಹಾಂತಣ್ಣ, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಎಸ್ ಟಿ ಬಸವರಾಜ್, ಮೊಳಕಾಲ್ಮೂರು ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪನಾಯಕ, ಮುಖಂಡರಾದ ಉಜಿನಪ್ಪ, ಎಸ್ ಪಿ ಪಾಲಯ್ಯ ಮಲ್ಲೂರಹಳ್ಳಿ, ದಡ್ಡಿ ಕಾಮಯ್ಯ, ದೊರೆ ತಿಪ್ಪೇಸ್ವಾಮಿ, ಗೌಡ್ರು ಮಲ್ಲಿಕಾರ್ಜುನ್, ರಾಮದುರ್ಗ ಬಂಗಾರಪ್ಪ, ಡಿ ಬಿ ಬೋರಯ್ಯ, ಬಿ ಎಲ್ ಗೌಡ, ವಕೀಲ ಪಿ ಬೋರಯ್ಯ, ಡಿ ಟಿ ಕಾಮರಾಜ್, ರೇಖಲಗೆರೆ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಬಿ ಕಾಟಯ್ಯ, ಡಿ.ಬಿ. ಬೋಸಯ್ಯ, ಗುಂತಕೋಲ್ಮನಹಳ್ಳಿ ವಿಷ್ಣು, ಸಮಸ್ತ ನಾಯಕನಹಟ್ಟಿ ಹೋಬಳಿಯ ನಾಯಕ ಸಮುದಾಯದ ಬಂಧುಗಳು ಇದ್ದರು

About The Author

Namma Challakere Local News
error: Content is protected !!