ಚಳ್ಳಕೆರೆ :
ಚಿತ್ರದುರ್ಗ: ನಗರಸಭೆ ಉಪಾಧ್ಯಕ್ಷೆಯಿಂದ ವಿನೂತನ
ಪ್ರತಿಭಟನೆ
ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು,
ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿಗಳು ಕುಡಿಯುವ ನೀರನ್ನು
ಪೂರೈಸುತ್ತಿಲ್ಲವೆಂದು,
ಸಭೆಗೆ ಬಿಂದಿಗೆಗಳನ್ನು ತಂದು ಪ್ರದರ್ಶಿಸುವ
ಮೂಲಕ ಪ್ರತಿಭಟನೆಯನ್ನಿಂದು ಉಪಾಧ್ಯಕ್ಷೆ ಶ್ರೀದೇವಿ ಪ್ರತಿಭಟನೆ
ನಡೆಸಿದರು. ಬೇಸಿಗೆ ಶುರುವಾಗಿದ್ದು, ಕುಡಿಯುವ ನೀರಿನ ಸಮಸ್ಯೆ
ಬಗೆಹರಿಸಿ ಎಂದು ಹೇಳಿದರೂ, ಯಾವುದೇ ಇಂಜಿಯರ್ ಗಳು ತಲೆ
ಕೆಡೆಸಿಕೊಳ್ಳುತ್ತಿಲ್ಲವೆಂದು ಶ್ರೀದೇವಿ ಆರೋಪಿಸಿದ್ದಾರೆ.

