ಚಳ್ಳಕೆರೆ :

ಚಳ್ಳಕೆರೆ: ತಂಬಾಕು ಮಾರಾಟ ಅಂಗಡಿಗಲ ಮೇಲೆ
ದಾಳಿ 12 ಪ್ರಕರಣ ದಾಖಲು
ಚಳ್ಳಕೆರೆಯಲ್ಲಿ ಆರೋಗ್ಯಾಧಿಕಾರಿಗಳು, ತಂಬಾಕು ಉತ್ಪನ್ನಗಳನ್ನು
ಕಾನೂನು ಬಾಹಿರವಾಗಿ, ಮಾರಾಟ ಮಾಡುವ ಅಂಗಡಿಗಳ ಮೇಲೆ
ದಾಳಿ ನಡೆಸಿ, ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

ಚಳ್ಳಕೆರೆಯ ಸೋಮಗುದ್ದು ರಸ್ತೆಯ ಅಂಗಡಿಗಳ ಮೇಲೆ
ದಾಳಿಮಾಡಿದ ಅಧಿಕಾರಿಗಳು ತಂಬಾಕು ಸೇವನೆಯಿಂದ ಆಗುವ
ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಅಂಗಡಿಗಳಲ್ಲಿ
ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ, 12
ಪ್ರಕರಣಗಳನ್ನು ದಾಖಲಿಸಿದ್ದಾರೆ.

About The Author

Namma Challakere Local News
error: Content is protected !!