ಚಳ್ಳಕೆರೆ ನಗರದ ಪಾವಗಡ ರಸ್ತೆ ಮಾರ್ಗವಾಗಿ ರೈಲ್ವೆ ಗೇಟ್ ಪಕ್ಕದಲ್ಲಿ ಬಿಜೆಪಿ ಮುಖಂಡರು ಹಾಗೂ ನಾಗರೀಕರು ನಗರ ವ್ಯಾಪ್ತಿಯಲ್ಲಿ ಮೈನಿಂಗ್ ಲಾರಿಗೆ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಗೆ ಅವಕಾಶ ನೀಡಬಾರದು ಎಂದು ಪ್ರತಿಭಟನೆ ನಡೆಸುವ ಸ್ಥಳೀಯ ಬರಬೇಕಾದ ಸಂಧರ್ಭದಲ್ಲಿ ಎರಡು ನಿಮಿಷಗಳ ಕಾಲ ಮುಂಚೆಯೇ ರೈಲ್ವೆ ಗೇಟ್ ಬಂದ್ ಮಾಡಿತ್ತು , ಆದರೆ ಸಂಸದರ ಕಾರು ಬಂದು ನಿಲ್ಲಿಸಿದ್ದರು, ಆದರೆ ಕೆಲವು ಬಿಜೆಪಿ ಕಾರ್ಯಕರ್ತರು ರೈಲ್ವೆ ಗೇಟ್ ಮನ್ ಗೆ ಹೇಳಿ ಬಲಂವತವಾಗಿ ಗೇಟ್ ತೆಗೆಸಿ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗುತ್ತಿವೆ…

ಇನ್ನೂ ನೆಟ್ಟಿಗರು ಅಂಬ್ಯೂಲೆನ್ಸ್ ಗೆ ಇಲ್ಲದ ಅವಕಾಶ ಸಂಸದರಿಗೆ ಯಾಕೆ..ಅಷ್ಟು ತುರ್ತು ಇತ್ತಾ..ಪ್ರತಿಭಟನೆ ಸ್ಥಳಕ್ಕೆ ದಾವಿಸುವುದು ಎಂದು ಕಿಡಿಕಾರಿದ್ದಾರೆ.

About The Author

Namma Challakere Local News
error: Content is protected !!