ಚಳ್ಳಕೆರೆ : ಸರಕಾರಿ ಶಾಲಾ ಮಕ್ಕಳಿಗೆ ದೆಹಲಿ ಪ್ರವಾಸ ಭಾಗ್ಯ.

ಹೌದು ಚಳ್ಳಕೆರೆ ತಾಲೂಕಿನ ಗೊರ್ಲತ್ತು ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗ್ರಾಮದ ಪೋಷಕರು, ಶಿಕ್ಷಣ ಪ್ರೇಮಿಗಳು, ಹಾಗೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ನೆರವಿನಿಂದ ಸರಕಾರಿ ಶಾಲಾ ಮಕ್ಕಳು ಇಂದು ದೆಹಲಿ ಪ್ರವಾಸಕ್ಕೆ ತೆರಲಿದ್ದಾರೆ‌ ಎನ್ನಲಾಗಿದೆ.

ದುಬಾರಿ ಶುಲ್ಕ ಕಟ್ಟಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವ ಪೋಷಕರ ಮಧ್ಯ ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಮೂಲಕ ಉಚಿತ ಪ್ರವಾಸ ಭಾಗ್ಯ ದೊರಕಿಸಿ ಕೊಟ್ಟ ಸ್ಥಳಿಯ ಶಾಸಕರಿಗೆ ಹಾಗೂ ಶಿಕ್ಷಣ ಪ್ರೇಮಿಗಳಿಗೆ ಮಕ್ಕಳ ಪೋಷಕರು ಸಂತೋಷ ವ್ಯಕ್ತಪಡಿಸಿದರು..

About The Author

Namma Challakere Local News
error: Content is protected !!