ಚಳ್ಳಕೆರೆ :

ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣ
ಬಿಡುಗಡೆ ಮಾಡಿ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371j ಕಲಂ ಅಡಿಯಲ್ಲಿ
ಹಣ ಕೊಟ್ಟ ರೀತಿಯಲ್ಲಿ, ಚಿತ್ರದುರ್ಗದ ಎಲ್ಲಾ ತಾಲೂಕುಗಳಿಗೆ
ನೀಡುವಂತೆ ನೀಡಿದರೆ, ಜಿಲ್ಲೆಯು ಸ್ವಲ್ಪಮಟ್ಟಿಗೆ
ಅಭಿವೃದ್ಧಿಯಾಗುತ್ತದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ
ಹೇಳಿದರು.

ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದ
ಅಸಮತೋಲನಾ ಸಮಿತಿ ಸಭೆಯಲ್ಲಿ ಮಾತಾಡಿ, ಹೆಚ್ಚಿನ
ಹಣ ಬಿಡುಗಡೆಗೆ ಸರ್ಕಾರದ ಬಳಿ ಶಿಫಾರಸ್ಸು ಮಾಡಬೇಕು.

ಇದರಿಂದಲಾದರೂ ಹಣ ಬಂದರೆಎ ಜಿಲ್ಲೆ ಅಭಿವೃದ್ಧಿ ಕಾಣುತ್ತದೆ
ಎಂದರು

About The Author

Namma Challakere Local News
error: Content is protected !!