ಚಳ್ಳಕೆರೆ :

ಚಿತ್ರದುರ್ಗದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷನ
ಪುಂಡಾಟ: ಪಿಎಸೈ ಗೆ ಕಪಾಳ ಮೋಕ್ಷ (ವಿಡಿಯೋ)
ತುಮಕೂರಿನ ಮಧುಗಿರಿ ಬಿಜೆಪಿ ತಾಲೂಕು ಅಧ್ಯಕ್ಷ
ಹನುಮಂತೇಗೌಡ ಶುಕ್ರವಾರ ರಾತ್ರಿ ಕುಡಿದ ನಶೆಯಲ್ಲಿ ಪಿಎಸ್‌ಐ
ಗಾದ್ರಿಲಿಂಗಪ್ಪ ಅವರಿಗೆ ಕಪಾಳಮೋಕ್ಷ ಮಾಡಿರುವ ಘಟನೆ
ನಡೆದಿದೆ.

ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ
ಹನುಮಂತೇಗೌಡ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿರುವುದನ್ನು
ಪ್ರಶ್ನಿಸಿದ ಪಿಎಸ್‌ಐ ಗಾದ್ರಿ ಹನುಮಂತೇಗೌಡ ಅವರಿಗೆ ಕಪಾಳ
ಮೋಕ್ಷ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಹನುಮಂತೇಗೌಡ
ಕೂಡ ಪಿಎಸ್‌ಐ ಗಾದ್ರಿಲಿಂಗಪ್ಪ ಅವರ ಕಪಾಳಕ್ಕೆ ಹೊಡೆದಿದ್ದಾರೆ.

About The Author

Namma Challakere Local News
error: Content is protected !!