ಚಳ್ಳಕೆರೆ : ಸಾರ್ವಜನಿಕ ವಲಯದಲ್ಲಿ ಜಿಎಸ್ ಟಿ ತೆರಿಗೆ ಹೊರೆಯನ್ನು ಇಳಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತಮವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಜಿಎಸ್ ಟಿಇಳಿಕೆ ಮಾಡಿ ದೇಶದ ನಂಬರ್ ಒನ್ ಪ್ರದಾನ ಮಂತ್ರಿಗಳ ಸಾಲಿಗೆ ಸೇರಿದ್ದಾರೆ ಎಂದು ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಿಸಿದ್ದಾರೆ..
ಈ ಸಂಭ್ರಮಾಚರಣೆಯಲ್ಲಿ
ಬಿಜೆಪಿ ಮಂಡಲ ಅಧ್ಯಕ್ಷರು ಬಿ.ಎಂ ಸುರೇಶ್,
ಮಂಡಲ ಖಜಾಂಚಿ ಶ್ರೀನಿವಾಸ್,
ಪ್ರಧಾನ ಕಾರ್ಯದರ್ಶಿ ಮೀರಾಸಾಲಿಹಳ್ಳಿ ಸುರೇಶ್ ,
ಮಂಡಲ ಉಪಾಧ್ಯಕ್ಷರು ತಿಮ್ಮಪ್ಪ ಮೇಷ್ಟ್ರು ,
ಶ್ರೀನಿವಾಸ್ ,
ನಗರ ಘಟಕ ಅಧ್ಯಕ್ಷ ಕೃಷ್ಣಪ್ಪ,
ವೀರಭದ್ರಪ್ಪ ,
ಬಾಬಾ ಫಕ್ರುದ್ದೀನ್ ,
ಮಂಡಲ ಕಾರ್ಯದರ್ಶಿ ಅಂಬಿಕಾ ,
ಮಂಡಲ ಉಪಾಧ್ಯಕ್ಷರು ಕಾಂತರಾಜ್ ,
ಮೋಹನ್ ಕುಮಾರ್ ,
ಜೆಕೆ ತಿಪ್ಪೇಸ್ವಾಮಿ ,
ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದರು.

