ಚಳ್ಳಕೆರೆ :

ಮೊಳಕಾಲ್ಕೂರು: ಸಚಿವರಿಗೆ ಫೇರಾವ್ ಹಾಕಿದ ರೈತ
ಸಂಘಟನೆ
ಮೊಳಕಾಲ್ಕೂರಿನ ಹಾನಗಲ್ ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ
ಬರುವಾಗ ಸಚಿವರ ವಿರುದ್ಧ, ರೈತ ಸಂಘಟನೆಗಳು ಪ್ರತಿಭಟಿಸಿ,
ಫೇರಾವ್ ಹಾಕಿದ ಘಟನೆ ಭಾನುವಾರ ನಡೆಯಿತು.

ಸಚಿವರು
ಕಾರಿಳಿಯುತ್ತಿದ್ದಂತೆ ಫೇರಾವ್ ಹಾಕಿ ಸಚಿವರ ವಿರುದ್ಧ ಘೋಷಣೆ
ಹಾಕಿದರು. ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುವಾಗ
ಹಿರಿಯೂರು ಮಾತ್ರ ಪರಿಗಣಿಸಿ, ಉಳಿದವನ್ನು ಕಡೆಗಣಿಸಿದ್ದಿರೆಂದು
ಆರೋಪಿಸಿದರು. ಮೊಳಕಾಲ್ಕೂರು ಚಳ್ಳಕೆರೆ ನಿರ್ಲಕ್ಷಿಸಿದ್ದು,
ಎರಡು ತಾಲೂಕು ಜನರಿಗೆ ಮಾಡಿದ ದ್ರೋಹ ಎಂದರು.

About The Author

Namma Challakere Local News
error: Content is protected !!