ನಗರದಲ್ಲಿ ನಾಯಿಗಳ ಹವಾಳಿಗೆ ಬೆಸತ್ತ ಸಾರ್ವಜನಿಕರು ದಿನನಿತ್ಯವೂ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ.
ಇನ್ನೂ ನಗರದ ಜನಸಂಖ್ಯೆ ಗಿಂತ ನಾಯಿಗಳ ಸಂಖ್ಯೆ ಹೆಚ್ಚಾಗಿದೆ, ಪ್ರತಿ ಬೀದಿಯಲ್ಲಿ ಕನಿಷ್ಠ ಹತ್ತರಿಂದ ಹದಿನೈದು ನಾಯಿಗಳ ಗುಂಪು ಕಾಣಬಹುದು, ನಗರದಲ್ಲಿ ಈಗಾಗಲೇ ಸುಮಾರು ಜನರಿಗೆ ನಾಯಿಕಚ್ಚಿರುವ ಪ್ರಕರಣಗಳು ಕೆಲವು ದಾಖಲಾದರೆ ಕೆಲವು ಹಾಗೇ ಉಳಿದಿವೆ,
ಇನ್ನೂ ಸಾರ್ವಜನಿಕರು ಎಷ್ಟೆ ಆಕ್ರೋಶ ವ್ಯಕ್ತಪಡಿಸಿದರು , ನಗರಸಭೆ ಸರ್ವ ಸದಸ್ಯರ ಸಾಮಾನ್ಯಸಭೆಗಳಲ್ಲಿ ನಾಯಿ ಕಡಿತದ ಬಗ್ಗೆ ಸದಸ್ಯರು ಗಮನ ಸೇಳೆದರು ಉಡಾಫೆ ಉತ್ತರ ನೀಡುತ್ತಾ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ.
ಮೊಳಕಾಲ್ಮೂರು ,ಹಿರಿಯೂರು , ಚಿತ್ರದುರ್ಗ ಈಗೇ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ನಾಯಿ ಹಿಡಿದು ಬಿಟ್ಟು ಬರುವ ಬಗ್ಗೆ ಸದಸ್ಯರು ವ್ಯಕ್ತಪಡಿಸಿದರು, ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.


