ಚಳ್ಳಕೆರೆ :
ಟಿಪ್ಪರ್ ಮಾಲೀಕರಿಗೆ ನ್ಯಾಯ ಒದಗಿಸುವಂತಹ ತಹಶಿಲ್ದಾರ್ ಗೆ ಮನವಿ
ನಗರದ ತಹಶಿಲ್ದಾರ್ ಕಚೇರಿಯಲ್ಲಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಪತ್ರ ಸಲ್ಲಿಸಿದ ಟಿಪ್ಪರ್ ಮಾಲೀಕರು,
ಈಗಾಗಲೇ ಮೈನಿಂಗ್ ತೆಗೆದುಕೊಂಡಿರುವ
ಸಂಬಂಧಪಟ್ಟ ವ್ಯಾಪಾರಿಗಳಿಗೆ ಮನವಿ ನೀಡಿದ್ದು, ಸ್ಪೀಲ್ ಫ್ಯಾಕ್ಟರಿ ಇವರುಗಳು ನಮಗೆ ಕರೆಸಿ ಭರವಸೆ ನೀಡಿದ್ದು
ಆದರೆ 3800 ಮೆಟ್ರಿಕ್ ಟನ್‌ನಲ್ಲಿ ಕೇವಲ 800 ಟನ್ ಸ್ಥಳೀಯ ಟಿಪ್ಪರ್ ಮಾಲೀಕರಿಗೆ ಅವಕಾಶ ಕೊಡುತ್ತೇವೆ
ಎಂದು ಹೇಳಿದ್ದು, ಆದರೆ ಲೋಕಲ್ ಟಿಪ್ಪರ್ ಮಾಲೀಕರಿಗೆ ಅನ್ಯಾಯ ಆಗಿದ್ದು, ಆ ಸಂಬಂಧ ಎಲ್ಲಾ
ಇಲಾಖೆಗಳಿಗೂ ಮನವಿ ನೀಡಿದ್ದು, ನಮಗೆ ನ್ಯಾಯ ದೊರಕದೇ ಆದ್ದರಿಂದ ದಿನಾಂಕ:
ರಿಂದ
ಶಾಂತಿಯುತವಾಗಿ ಚಳ್ಳಕೆರೆ ತಾಲ್ಲೂಕು ಆಫೀಸ್ ಮುಂಭಾಗ ಮೌನ ಪ್ರತಿಭಟನೆ ಹೋರಾಟ ನಡೆಸಲು ಬಂದು
ಭಸ್ತು ನೀಡಲು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಹಾಗೂ ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ
ಮುಂದುವರೆಸುತ್ತೇವೆ ಎಂದು ಲಾರಿ ಮಾಲೀಕರ ಸಂಘದಿಂದ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಪತ್ರ ಸಲ್ಲಿಸಿದ್ದಾರೆ .
ಇದೇ ಸಂಧರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ್, ರಾಮಣ್ಣ, ಉಪಾಧ್ಯಕ್ಷ ಅಶೋಕ್, ನಿಜಾಮುದ್ದಿನ್ ಕೆ.,
ಜಿಕೆ.ಮಹಾಲಿಂಗಪ್ಪ, ಇತರರು ಇದ್ದರು.


