ಚಳ್ಳಕೆರೆ :
ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಿಡ್ಸ್ ಅಥೆಟಿಕ್ ದಿನಾಚರಣೆ ಅಂಗವಾಗಿ ಮೇ 5 ರಂದು ದುರ್ಗನ್ಸ್ ಅಥ್ಲೆಟಿಕ್ಸ್ ಅಕಾಡೆಮಿ ವತಿಯಿಂದ
ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಸಲಾಯಿತು.
ಈ ಕ್ರೀಡಾಕೂಟದಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು ಇವರ ದಿನನಿತ್ಯ ತರಬೇತಿಯನ್ನು ವಿಡಿಯೋಗಳನ್ನು ಅಥೆಟಿಕ್ ಫೆಡರೇಶನ್ ಆಫ್ ಇಂಡಿಯಾ ಪರಿಶೀಲಿಸಿ ಅಭಿನಂದನೆಗಳನ್ನು ಸಲ್ಲಿಸಿದೆ. ಅಥ್ಲೆಟಿಕ್ಸ್ LED ಡೆವಲಪ್ಮೆಂಟ್ ಕಿಡ್ಸ್ ಕೋಚ್ sharsha sir ಅಭಿನಂದನೆಗಳು ಸಲ್ಲಿಸಿದ್ದಾರೆ.
ಈ ಕ್ರೀಡೆಯಲ್ಲಿ ಮುಖ್ಯ ಅತಿಥಿಯಾಗಿ
ದುರ್ಗನ್ ಅಥ್ಲೆಟಿಕ್ಸ್ ಅಕಾಡೆಮಿಯ ಅಧ್ಯಕ್ಷರಾದಂತ *ನವೀನ್ ಜಿಪಿ ಹಾಗೂ ಚಿತ್ರದುರ್ಗದ ಬ್ಯಾಂಕ್ ಆಫ್ ಬರೋಡ ಚೀಫ್ ಮ್ಯಾನೇಜರ್ ಮನಿಮಾರನ್ ಭಾಗಿಯಾಗಿದ್ದರು.
ಹಾಗೂ ಅಧ್ಯಕ್ಷರಾದಂತ ನವೀನ್ ಜಿಪಿ ಅವರು ಬೇಸಿಗೆ ಶಿಬಿರಗೆ ಉಚಿತವಾಗಿ ಟೀ ಶರ್ಟ್ಸ್ ಅನ್ನು ಕೊಡಿಸಿ ಹಾಗೂ ಈ ಒಂದು ಕ್ರೀಡಾಕೂಟಕ್ಕೆ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು.
ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಆದ ಮನಿ ಮಾರನ್ ಸರ್ ಅವರು ಎಲ್ಲಾ ಕ್ರೀಡಾ ಮಕ್ಕಳಿಗೂ ಚೆಸ್ ನಂಬರ್(BIB) ವ್ಯವಸ್ಥೆ ಮಾಡಿಸಿದರು
ಈ ಒಂದು ಕ್ರೀಡಾಕೂಟಕ್ಕೆ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕಲ್ಲೇಶ್ ಆರ್.ಬಿ
ಅಧ್ಯಕ್ಷರಾದಂತಹ ಪಾತಿರಾಜನ್. ಹಾಗೂ ನಿರಂಜನ್ ಮೂರ್ತಿ. ಈ ಒಂದು ಕ್ರೀಡೆಗೆ ಬೆಂಬಲಿಸಿದರು.
ದುರ್ಗನ್ ಅಥ್ಲೆಟಿಕ್ಸ್ ಅಕಾಡೆಮಿ ರಿಲೇ ಬ್ಯಾಟನ್ ಡಿಸೈನ್ ಕಾಂಪಿಟೇಶನ್ ನಲ್ಲಿ ಆಯ್ಕೆಯಾಗಿ ಅಕಾಡೆಮಿ ಪ್ರತಿನಿಧಿಸಿದೆ.

