ಮಾನವೀಯತೆ ಮೆರೆತ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ

ನೇರ್ಲಗುಂಟೆ ಗ್ರಾಮದ ಬಳಿ ಭೀಕರ ಅಪಘಾತ ಗೆಜ್ಜೆಗನಾಹಳ್ಳಿ ಗ್ರಾಮದ ಪ್ರಕಾಶ್ ಎಂಬುವರಿಗೆ ಗಂಭೀರ ಗಾಯ ಆತನ ಸ್ಥಿತಿ ಚಿಂತಾ ಜನಕ

ನೇರಲಗುಂಟೆ ಸಮೀಪದ ಹೊಸೂರ್ ತಾಂಡ್ಯದ ಬಳಿ ನಾಯಕನಹಟ್ಟಿ ಹೋಬಳಿಯ ಗೆಜ್ಜೆಗೊಂಡನಹಳ್ಳಿ ಗ್ರಾಮದ ಪ್ರಕಾಶ್ 52 ವರ್ಷ ಇವರು ಚಳ್ಳಕೆರೆ ಕಡೆಗೆ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಆಯ ತಪ್ಪಿ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದು ಇದೇ ದಾರಿಯಲ್ಲಿ ಬರುತ್ತಿದ್ದಂತ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಗಮನಿಸಿ ತಮ್ಮ ಇನೋವಾ ಕಾರಿನಲ್ಲಿ ಗಾಯಾಳುವನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ ಹೆಚ್ಚಿನ ಚಿಕಿತ್ಸೆಗೆ ವೈದ್ಯಾಧಿಕಾರಿಗಳು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ

About The Author

Namma Challakere Local News
error: Content is protected !!