ಚಳ್ಳಕೆರೆ ‌:

ಚಿತ್ರದುರ್ಗ: ಎತ್ತಿನ ಬಂಡಿ ಕತ್ತೆಗಳ ಜೊತೆ ಬಂದ
ಪ್ರತಿಭಟನಾಕರರು
ರಾಜ್ಯದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ವಿರೋಧಿಸಿ
ಬಿಜೆಪಿ, ರೈತ ಮೋರ್ಚಾದಿಂದ ಡಿಸಿ ಕಚೇರಿ ಎದುರು ಮಂಗಳವಾರ
ಬೃಹತ್ ಪ್ರತಿಭಟನೆ ನಡೆಸಿತು.

ಎತ್ತಿನಬಂಡಿ ಹಾಗೂ ಕತ್ತೆಗಳ
ಮೂಲಕ ಡಿಸಿ ಕಚೇರಿಗೆ ಆಗಮಿಸಿದ, ಪ್ರತಿಭಟನಾಕಾರರು ರಾಜ್ಯ
ಸರ್ಕಾರದ ರೈತ ವಿರೋಧಿ ನೀತಿಗೆ ದಿಕ್ಕಾರ ಹಾಕಿದರು. ಬಿಜೆಪಿ
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್
ಪ್ರತಿಭಟನೆಯಲ್ಲಿಮಾತಾಡಿ, ಗೊಬ್ಬರವನ್ನು ಕಾಳ ಸಂತೆಕೋರರಿಗೆ
ಮಾರಾಟವಾಗುತ್ತಿರುವುದರಿಂದ, ಅಭಾವ ಸೃಷ್ಟಿಯಾಗಿದೆ ಎಂದು
ಕಿಡಿ ಕಾರಿದರು.

About The Author

Namma Challakere Local News
error: Content is protected !!