ಚಳ್ಳಕೆರೆ :

ಚಳ್ಳಕೆರೆ: ಬಾರದ ಬೆಳೆ ಶೆಂಗಾ ಬಿತ್ತನೆಗೆ ಅಡ್ಡಿ
ಚಳ್ಳಕೆರೆ ತಾಲೂಕಿನಲ್ಲಿ ಮಳೆಯಿಲ್ಲದೆ, ರೈತರು ಕಂಗಾಲಾಗಿದ್ದಾರೆ.

ಶೇಂಗಾ ಬಿತ್ತನೆಗೆ ಹೊಲಗಳನ್ನು ಹಸನು ಮಾಡಿಕೊಂಡು
ಮಳೆಗಾಗಿಕಾಯುತ್ತಿದ್ದಾರೆ. ಆದರೆ ಮಳೆ ಮಾತ್ರ ಬಾರದೆ ಬಿತ್ತನೆ
ವಿಳಂಬವಾಗುತ್ತಿದೆ. ಕೇವಲ ಇನ್ನೊಂದು ವಾರ ಬಾಕಿ ಇದ್ದು, ಬಿತ್ತನೆ
ಮಾಡದೆ ಹೋದರೆ ಶೇಂಗಾ ಬಿತ್ತನೆ ಮಾಡಲು ಬರುವುದಿಲ್ಲ ಎಂದು
ರೈತರು ಹೇಳುತ್ತಾರೆ. ಉತ್ತಮಮಳೆ ಬರುತ್ತದೆ ಎಂಬ ನಿರೀಕ್ಷೆ
ಇಟ್ಟುಕೊಂಡಿದ್ದೆವು.

ಆದರೆ ಇದೀಗ ಬಿತ್ತನೆಗೂ ಮಳೆಯಿಲ್ಲದಾಗಿದೆ
ಎಂದು ರೈತರು ಅಳಲುತೋಡಿಕೊಳ್ಳುತ್ತಾರೆ.

About The Author

Namma Challakere Local News
error: Content is protected !!