ಚಳ್ಳಕೆರೆ :

ಚಿತ್ರದುರ್ಗ: ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್
ಪೊಲೀಸರ ವಶಕ್ಕೆ
ಚಿತ್ರದುರ್ಗದ ಹೊಸಕೆರೆ ಸಮೀಪದ ಹಳ್ಳದ ಬಳಿ ಕಾರಿನಲ್ಲಿ
ಅರಿದುಕೊಂಡು ದರೋಡೆಗೆ ಹೊಂಚು ಹಾಕಿದ್ದ ತಂಡವನ್ನು ಸಿರಿಗೆರೆ
ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಗ್ರಾಮಸ್ಥರ
ಸಳಿವು ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು, ದರೋಡೆಗೆಂದು
ಬಳಸಿದ ಕಾರು ಅದರಲ್ಲಿದ್ದ ಮಾರಕಸ್ತ್ರಗಳು ಮತ್ತು ಕಾರದಪುಡಿ
ವಶಕ್ಕೆ ಪಡೆದಿದ್ದಾರೆ. ತಂಡದ 5 ಜನರಲ್ಲಿ ಮೂವರು ಸಿಕ್ಕಿಬಿದ್ದಿದ್ದು
ಇಬ್ಬರು ಪರಾರಿಯಾಗಿದ್ದಾರೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

About The Author

Namma Challakere Local News
error: Content is protected !!