ಚಳ್ಳಕೆರೆ :
ಕಾಲು ಬಾಯಿ ಜ್ವರದ ಲಸಿಕೆ ಮತ್ತು ದನಗಳಿಗೆ ಚರ್ಮ ಗಂಟು ರೋಗದ ಲಸಿಕೆ ಕಾರ್ಯಕ್ರಮ ಕುರಿತು ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ಕೋರಿದೆ.ದಿನಾಂಕಃ 26-4- 25 ರಿಂದ 9-6-25 ರ ವರೆಗೆ ಲಸಿಕೆ ಕಾರ್ಯಕ್ರಮ ಇರುತ್ತದೆ
ಚಳ್ಳಕೆರೆ ತಾಲ್ಲೂಕಿನಾದ್ಯಂತ ಎಲ್ಲಾ ದನ ಮತ್ತು ಎಮ್ಮೆಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಕೋರಿದ್ದಾರೆ.

