ಚಳ್ಳಕೆರೆ ‌:

ಚಿತ್ರದುರ್ಗ: ಬಸವರಾಜ್ ಬೇವೂರು ಕೊಲೆಗೆ ಹೊಸ
ತಿರುವು
ಚಿತ್ರದುರ್ಗದ ರೈಲ್ವೇ ವಸತಿ ಗೃಹದ ಬಳಿ ಮಂಗಳವಾರ
ಕೊಲೆಯಾದ ವ್ಯಕ್ತಿ ಕೊನೆ, ಗಳಿಗೆ ಸಿಸಿ ಟಿವಿ ದೃಶ್ಯಗಳು ಸಿಕ್ಕಿದ್ದು,
ಇದರಿಂದ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಬಾಗಲಕೋಟೆ
ಬಸವರಾಜ ಬೇವೂರು ನನ್ನು ಹತ್ಯೆಗೂ ಮುನ್ನ ಬಾರ್ ನಿಂದ
ಆರೋಪಿಗಳು, ಕರೆದುಕೊಂಡು ಹೋಗಿರುವ ದೃಶ್ಯಾವಳಿ, ದುರ್ಗದ
ಸಿರಿ ಹೊಟೇಲ್ ನ ಬಾರ್ ಬಳಿಯ ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ.

ಎಣ್ಣೆ ಹೊಡೆದು, ಪಾರ್ಸಲ್ ತೆಗೊಂಡು ಮೃತ ವ್ಯಕ್ತಿಯನ್ನು
ಆರೋಪಿಗಳಾದ ಸಲೀಂ ಮತ್ತು ವಿಜಯ್ ಕರೆದುಕೊಂಡು ಹೋದ
ದೃಶ್ಯ ಸಿಕ್ಕಿದೆ.

About The Author

Namma Challakere Local News
error: Content is protected !!