ಚಳ್ಳಕೆರೆ :

ಚಿತ್ರದುರ್ಗ: ಪ್ರತಿಭಟನೆ ಮಾಡಿದರೆ ಮಾತ್ರ ನೀರು
ಬರುತ್ತದೆ
ಬಿಂದಿಗೆಗಳನ್ನು ತಂದು ಪ್ರತಿಭಟನೆ ಮಾಡುತ್ತೇವೆಂದು ತಿಳಿದ
ಮೇಲೆ ನಮ್ಮ ವಾರ್ಡ್ ಗೆ ನೀರು ಬಿಟ್ಟು ಫೋನ್ ಮಾಡ್ತಿರಲ್ಲ
ಇದು ಹೇಗಾಯ್ತು ಎಂದು ಉಪಾಧ್ಯಕ್ಷೆ ಶ್ರೀದೇವಿ ಇಂಜಿನಿಯರ್
ಮುನಿರಾಜು ಅವರ ಮೇಲೆ ಕಿಡಿಕಾರಿದರು.

ಚಿತ್ರದುರ್ಗದ ನಗರಸಭೆ
ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಮಾತಾಡಿ,
ಮೂರು ಜಾಕ್ವೆಲ್ ಇದ್ದು, ಅವುಗಳ ಮೂಲಕ 50 ಕಿಮೀ ದೂರ
ನೀರು ತರಬೇಕು. ಬೇಸಿಗೆಯಾದ್ದರಿಂದ ಆರು ಗಂಟೆಗಳ ಕಾಲ
ಕರೆಂಟ್ ಹೋಗುತ್ತೆ. ಬಂದ ನೀರು ಪೂರೈಸಲು ಆಗುತ್ತಿಲ್ಲವೆಂದು
ಸಮಜಾಯಿಷಿ ನೀಡಿದರು.

About The Author

Namma Challakere Local News
error: Content is protected !!