ಚಳ್ಳಕೆರೆ :
ಮೊಳಕಾಲ್ಕೂರು: ಕೊಂಡ್ಲಹಳ್ಳಿ ನಾಯಿಗಳ ಹಿಡಿದು
ಸಾಗಿಸಿದ ಗ್ರಾಪಂ
ಮೊಳಕಾಲ್ಕೂರಿನ ಕೊಂಡ್ಲಹಳ್ಳಿ ಗ್ರಾಪಂ ನಿಂದ ಮಂಗಳವಾರ
ಗ್ರಾಮದಲ್ಲಿರುವ 166 ನಾಯಿಗಳನ್ನು ಹಿಡಿದು ಶಿವಮೊಗ್ಗದ
ಅಬ್ಬಲಗೆರೆ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.
ಜನವರಿ 28 ರಂದು ಬಿಜಿಕೆರೆಯ ಯುವಕನಿಗೆ ಕೊಂಡ್ಲಹಳ್ಳಿ
ಯುವಕನಿಗೆ ನಾಯಿ ಕಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ, ಮಾರ್ಚ್
17 ರಂದು ಸಾವನ್ನಪ್ಪಿದ್ದನು. ಇದರಿಂದ ಎಚ್ಚೆತ್ತುಕೊಂಡ ಗ್ರಾಪಂ
ನಾಯಿಗಳ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸಾಗಿಸಲುವ
ಕೆಲಸಕ್ಕೆ ಮುಂದಾಗಿದೆ.

