ಏ.28 ಕ್ಕೆ ನಾಯಕನಹಟ್ಟಿ ಪಟ್ಟಣದಲ್ಲಿ ಡಾ. ಬಾಬುಜಗಜೀವನರಾಂ.ಮತ್ತು ಡಾ.ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆಗೆ ದಿನಾಂಕ ಪಿಕ್ಸ್.
ನಾಯಕನಹಟ್ಟಿ:: ಹೋಬಳಿಯ ಎಲ್ಲಾ ಸಮುದಾಯದ ಮುಖಂಡರು ಯುವಕರು ಜನ ಪ್ರತಿನಿಧಿಗಳು ಡಾ.ಬಾಬು ಜಗಜೀವನರಾಂ, ಮತ್ತುಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ ಕುದಾಪುರ ತಿಪ್ಪೇಸ್ವಾಮಿ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಯಾತ್ರಿ ನಿವಾಸದಲ್ಲಿ ಡಾ. ಬಾಬು ಜಗಜೀವನ ರಾಂ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಆಚರಣೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು ಹೋಬಳಿ ಮಟ್ಟದಲ್ಲಿ ಡಾ. ಬಾಬು ಜಗಜೀವನರಾಂ 118ನೇ ಮತ್ತು ಡಾ. ಬಿ ಆರ್ ಅಂಬೇಡ್ಕರ್ 138ನೇ ಜಯಂತೋತ್ಸವವನ್ನು ನಾಯಕನಹಟ್ಟಿ ಹೋಬಳಿ ಮಟ್ಟದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಬೇಕು ಇದೇ ಏಪ್ರಿಲ್ 28 /4/ 2025 ರಂದು ಹೋಬಳಿಯ ಹಾಗೂ ಪಟ್ಟಣ ಪಂಚಾಯತಿ ಮಟ್ಟದಲ್ಲಿ ಪಟ್ಟಣದ ಡಾ. ಬಿ. ಆರ್ ಅಂಬೇಡ್ಕರ್ ಸರ್ಕಲ್ ನಿಂದ ಡಾ.ಬಾಬು ಜಗಜೀವನರಾಂ, ಮತ್ತು ಡಾ.ಬಿ. ಆರ್ ಅಂಬೇಡ್ಕರ್ ರವರ ಭಾವಚಿತ್ರ ಮೆರವಣಿಗೆ ಪ್ರಾರಂಭವಾಗಿ 12 ಗಂಟೆಗೆ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಆದ್ದರಿಂದ ಹೋಬಳಿಯ ಎಲ್ಲಾ ಸಮುದಾಯದ ಜನಪ್ರತಿನಿಧಿಗಳು ಮುಖಂಡರು ಯುವಕರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮರಿಪಾಲಯ್ಯ,ಆರ್, ಯನ್ನಪ್ಪ,ಅಬ್ಬೇನಹಳ್ಳಿ ನಾಗರಾಜ್,
ಮಲೇಬೋರನಹಟ್ಟಿ ಬಿ.ಶಂಕರ್ ಸ್ವಾಮಿ, ನಲಗೇತನಹಟ್ಟಿ ಕೆ. ಬಿ. ನಾಗರಾಜ್, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ಗೌರಿಪುರ ಬಸವರಾಜ್, ನಾಯಕನಹಟ್ಟಿ ಚೌಡಣ್ಣ,ಬಸವರಾಜ್, ಮಹಾಂತೇಶ್, ರಮೇಶ್, ಗೌಡಗೆರೆ ದುರುಗೇಶ್, ಗಜ್ಜುಗಾನಹಳ್ಳಿ ಜಿ. ಬಿ. ತಿಪ್ಪೇಸ್ವಾಮಿ, ನಾಯಕನಹಟ್ಟಿ ಸಾಯಿಬಾಬಾ, ಹೊನ್ನೂರಪ್ಪ, ಉಪ್ಪಾರಹಟ್ಟಿ,ಜೆ. ಮಲ್ಲಿಕಾರ್ಜುನ, ಜೋಗಿಹಟ್ಟಿ ಕಾಶಿಪ್ಪ, ಮಲ್ಲೂರಹಟ್ಟಿ ಕರಿಬಸವರಾಜ್,

