ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೈತೃತ್ವದಲ್ಲಿ ನೇರಲಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.

ನಾಯಕನಹಟ್ಟಿ: ಹೋಬಳಿಯ ನೇರಲಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಎಸ್.ಡಿ.ಎಂ.ಸಿ ಅಧ್ಯಕ್ಷರ ಮತ್ತು ಉಪಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೈತೃತ್ವದಲ್ಲಿ ಜರುಗಿತು.

ಎಸ್.ಡಿ.ಎಂ.ಸಿ ನೂತನ ಅಧ್ಯರಾಗಿ ಸುರೇಶ್‌ ಹಾಗೂ ಉಪಧ್ಯಕ್ಷರಾಗಿ ಕಾವ್ಯ ಹರೀಶ್‌
ರವರನ್ನು ಸರ್ವ ಸದಸ್ಯರು ಒಮ್ಮತದೊಂದಿಗೆ ಆಯ್ಕೆ ಮಾಡಲಾಯಿತು.

ನಂತರ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್‌ ಮಾತಾನಾಡಿ ಶಾಲೆಯ ಸರ್ವತೋಮುಖ ಅಭಿವೃಧ್ದಿಗೆ ಶ್ರಮಿಸುದಾಗಿ ಬರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಕಾವ್ಯ ಹರೀಶ್‌, ಮುಖ್ಯೋಪಾಧ್ಯಾಯನಿ ಕೆ ನಾಗವೇಣಿ, ಶಿಕ್ಷಕಿಯರಾದ ರಾಜೇಶ್ವರಿ, ಶೃತಿ, ಹಸೀನಾ ಬೇಗಂ, ಸುಪ್ರಿತಾ, ಶಿಕ್ಷಕ ವೆಂಕಟೇಶ್,ಮಾಜಿ ಗ್ರಾ ಪಂ ಸದಸ್ಯ ಜೆ ರಾಜಣ್ಣ, ಮುಖಂಡರಾದ ಬುಲೋದ್ಲು ಪ್ರಕಾಶ್, ಎಸ್ ಡಿ ಎಂ ಸಿ ಸದಸ್ಯ ಡಿ ದುರುಗೇಶ್‌, ದಯನಂದ, ಬಿ ವಿರೂಪಾಕ್ಷಪ್ಪ, ಬಿ ಕಾಟಯ್ಯ, ಸುರೇಶ, ಟಿ ತಿಪ್ಪೇಸ್ವಾಮಿ,ಆನಂದ್, ಹರೀಶ್, ಭತ್ತಯ್ಯನಹಟ್ಟಿ ತಿಪ್ಪಯ್ಯ, ಕೆ ಎಂ ಎಸ್ ಪಿ ಪಿ ಐ ಎಲ್ ಪಿ ಸಂಯೋಜಕ ಮರಿಪಾಲಯ್ಯ್, ಮಮತ ಮುಂತಾದವರು ಇದ್ದರು.

About The Author

Namma Challakere Local News
error: Content is protected !!