ಚಳ್ಳಕೆರೆ : ಬೆಸ್ಕಾಂ ನೌಕರ ನೆಣಿಗೆ ಶರಣು

ನಗರದ ಬೆಸ್ಕಾಂ ಚಿತ್ರದುರ್ಗ ರಸ್ತೆಯಲ್ಲಿ ಇರುವ ಬೆಸ್ಕಾಂ ವಸತಿ ಗೃಹದಲ್ಲಿ ಬೆಸ್ಕಾಂ ನೌಕರ ರಘುನಾಥ್ ಇಂದು ಬೆಳ್ಳಿಗ್ಗೆ ಎಂಡು ಗಂಟೆ ಸುಮಾರಿಗೆ ಕರ್ತವ್ಯ ಕ್ಕೆ ಬೆಸ್ಕಾಂ ಯುನಿಪಾರ್ಂ ಧರಸಿ ಕೆಲಸಕ್ಕೆ ಹಾಜರಾಗಲು ಸಿದ್ದನಿದ್ದಾನೆ ಆದರೆ ಹೊಟ್ಟೆನೋವಿನಿಂದ ತಳಲಾರದೆ ವಸತಿ ಗೃಹದಲ್ಲಿ ನೆಣಿಗೆ ಶರಾಣಿಗಿದ್ದಾನೆ ಎನ್ನಲಾಗಿದೆ.

ಇನ್ನೂ ನಗರದ ಸಾಣಿಕೆರೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಘುನಾಥ್ ನಿನ್ನೆಯಷ್ಟೆ ಹೆಂಡತಿಯ ಮೊದಲ ಮಗುವಿನ ಶ್ರೀಮಂತ ಕಾರ್ಯ ಜರುಗಿತ್ತು ಎನ್ನಲಾಗಿದೆ.

ಈ ಪ್ರಕರಣ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ…

About The Author

Namma Challakere Local News
error: Content is protected !!