ಚಳ್ಳಕೆರೆ : ತಾಲೂಕಿನಲ್ಲಿ ಪೊಲೀಸ್ ರ ನಿದ್ದೆ ಗೆಡಿಸಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಹೌದು ಹಗಲು ಇರುಳು ಎನ್ನದೆ ಕರ್ತವ್ಯದಲ್ಲಿ ನಿರತರಾದ ಖಾಕಿ ಪಡೆಗೆ ತಲೆನೋವಾದ ಕುರಿ, ಹಸು ಬೈಕ್ ಕಳ್ಳತನ ಪ್ರಕರಣಗಳು ನಿದ್ದೆಗೆಡಿಸಿದ್ದವು.

ಕಳ್ಳತನದ ಬೆನ್ನಟ್ಟಿ ಹೊರಟ ಖಾಕಿ ಪಡೆ ಕುರಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇನ್ನೂ ಕುರಿ ಕದ್ದ ಕಳ್ಳರು ಪೊಲೀಸ್ ರ ಕೈಗೆ ಸಿಕ್ಕಿದ್ದಾರೆ ಎಂಬ ಮಾಹಿತಿ‌ ಹೊರಬಿಳುತ್ತಿದ್ದಂತೆ ದೌಡಾಯಿಸಿದ ಕುರಿ ಮಾಲೀಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.

ಇನ್ನೂ ಹೆಚ್ಚಿನ ಮಾಹಿತಿ ಕಳ್ಳರಿಂದ ಪೊಲೀಸ್ ತನಿಖೆ ನಂತರ ಹೊರಬಿಳಲಿದೆ ಎಂದು ತಿಳಿಯ ಲಾಗಿದೆ.

About The Author

Namma Challakere Local News
error: Content is protected !!