ಚಿತ್ರದುರ್ಗ: ಕೋಟೆ ನಾಡಲ್ಲಿ ತಾಯಿ ಮಗಳು ನಾಪತ್ತೆ
ಚಿತ್ರದುರ್ಗದ ಚೇಳುಗುಡ್ಡ ನಿವಾಸಿಗಳಾದ ಸಬೀಯಾ ಬಾನು ಮತ್ತು
ಅಬೀದಾ ಬಾನು ಅವರು ಅ. 30 ರಂದು ನಾಪತ್ತೆಯಾಗಿದ್ದಾರೆ. ಈ
ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ
ಮನವಿ ಮಾಡಲಾಗಿದ್ದು, ಕೋಟೆ ಪೊಲೀಸ್ ಠಾಣೆ, ಪೊಲೀಸ್
ಉಪಾಧೀಕ್ಷಕರು ಮತ್ತು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ
ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಯಾರಾದರೂ ಮಾಹಿತಿ
ನೀಡಿದರೆ ಕೂಡಲೇ ಸಂಪರ್ಕಿಸುವಂತೆ ಕೋರಲಾಗಿದೆ.

About The Author

Namma Challakere Local News
error: Content is protected !!