ಚಳ್ಳಕೆರೆ :
ಚಳ್ಳಕೆರೆ ನಗರದ ನಂದಿನಿ ಉಪಕಚೇರಿಯ ನರಹರಿ ನಗರದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕೆ ಒಕ್ಕೂಟದಿಂದ .ಬಿಎಂಸಿ.ಯ ಕಟ್ಟಡದ ಅನುದಾನ. ಎರಡು
ಲಕ್ಷ ರೂಗಳ ಸಹಾಯಧನದ ಚೆಕ್ಕನ್ನು ಸಂಘದ ಉಪಾಧ್ಯಕ್ಷರಾದ ಎನ್. ವಿಶ್ವನಾಥ್ ಹಾಗೂ ಕಾರ್ಯದರ್ಶಿ ಆರ್. ಸ್ವರೂಪ ಇವರುಗಳಿಗೆ ನರಹರಿ ನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿಯವರು ಮತ್ತು ಚಳ್ಳಕೆರೆಯ ಉಪವಿಭಾಗಾಧಿಕಾರಿ ಎಂ ಪುಟ್ಟರಾಜರವರು ಚೆಕ್ಕನ್ನು ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಕಂಪ್ಯೂಟರ್ ಆಪರೇಟರ್ ಅಭಿಷೇಕ್ ಹಾಗೂ ಕಚೇರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

