.
ಚಳ್ಳಕೆರೆ :
ಶರತ್ ಪಿ ಗೆ” ದ ಮದರ್ ಆಫ್ ಸೋಶಿಯಲ್ ವರ್ಕ್ ಜೇನ ಅಡಮ್ಸ್ ” ರಾಜ್ಯ ಪ್ರಶಸ್ತಿ ಪ್ರದಾನ
ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ರಾಜ್ಯ ಸಮಿತಿ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಸಮಾವೇಶ ಕುರಿತು ಪೂರ್ವಬಾವಿ ಸಭೆಯನ್ನು ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿಪರ ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ ಚಿತ್ರ ದುರ್ಗ ಬ್ರೈನ್ ಹೆ ಲ್ತ್ ಕ್ಲಿನಿಕ್ ನ ಜಿಲ್ಲಾ ಸಂಯೋಜಕರು
ಶರತ್. ಪಿ. ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ
” ದ ಮದರ್ ಆಫ್ ಸೋಶಿಯಲ್ ವರ್ಕ್ ಜೇನ ಅಡಮ್ಸ್ ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಸಂತೋಷ್ ಕುಮಾರ್, ದಾವಣಗೆರೆ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರದ ಡಾ. ಲೋಕೇಶ್ , ರಾಜೇಂದ್ರ ಕುಮಾರ್, ಮಹಾಲಿಂಗಪ್ಪ, ಡಾ. ಮಹೇಶ್ ಡಾ. ಪಾಂಡುರಂಗ ಸೇರಿದಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ಸದಸ್ಯರು ವಿದ್ಯಾರ್ಥಿಗಳು ನೌಕರರು ಪದವಿಧರರು ಇನ್ನಿತರರಿದ್ದರರು.
ಅದೇ ರೀತಿ ಈ ಸಂದರ್ಭದಲ್ಲಿ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವದಾಖಲೆ ಪ್ರಶಸ್ತಿ ಪುರಸ್ಕೃತರಾದ ನಮ್ಮ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಸಂತೋಷಕುಮಾರ ಎಂ ಸರ್ ರವರನ್ನು ನಮ್ಮ ಚಿತ್ರ ದುರ್ಗ ಜಿಲ್ಲಾ ಘಟಕ ದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ನಾಗರಾಜ್ GO ಕಭಿ ತಂಡದ ,ಸಿಬ್ಬಂದಿಗಳು , ಆರೋಗ್ಯ ಇಲಾಖೆಯ ನೌಕರರು ,ಬುಕ್ಕಂಬೂದಿ ಗ್ರಾಮಸ್ಥರು ಮತ್ತು ಸ್ನೇಹಿತರು ಅಭಿನಂದಿಸಿದರು

