ಚಳ್ಳಕೆರೆ : ಸಾಲ ಬಾದೆ ರೈತ ಆತ್ಮಹತ್ಯೆ
ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದ ಮಹಾಲಿಂಗಪ್ಪ( 55 ) ವರ್ಷದ ರೈತ ವಿಷ ಸೇವಿಸಿ ಗುರುವಾರ ಸಂಜೆ ಸಾವನಪ್ಪಿದ್ದಾನೆ.
ಬೆಳೆಗೆ ಹಲವು ಕಡೆಗಳಲ್ಲಿ
ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ, ಆದರೆ ಸಾಲಗಾರ ಕಾಟಕ್ಕೆ ಬೇಸತ್ತು ರೈತ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನೂ ರೈತನ ಕುಟುಂಬ ಕಂಬನಿ ಮಿಡಿದಿದ್ದಾರೆ.
ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ

