ಚಳ್ಳಕೆರೆ :
ಚಳ್ಳಕೆರೆ: ಹೊಟೇಲ್ ಕಳವು ಮಾಡಲು ಯತ್ನ ವಿಫಲ
ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿಯ ಮಳಿಗೆಯ ಟೀ
ಆಂಗಡಿ ಬಾಗಿಲು ಬೀಗ ಮುರಿದು ಕಳತನಕ್ಕೆ ಯತ್ನಿಸಿದ ಕಳ್ಳರು,
ಅಂಗಡಿ ಬಳಿ ಯಾರೋ ಬಂದಿದ್ದರಿಂದ ಅಲ್ಲಿಯೇ ಬಿಟ್ಟು ಹೋದ
ಘಟನೆ ರಾತ್ರಿ ನಡೆದಿದೆ.

ಕಳವು ಮಾಡಲು ಯತ್ನಿಸಿದ್ದ ಕಳ್ಳರು
ಕಳವು ಮಾಡಿದ್ದ ವಸ್ತುಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಅಂಗಡಿ
ಮಾಲೀಕ ನಾಗೇಶ್ ಬೆಳಗ್ಗೆ ಎದ್ದು, ಅಂಗಡಿ ಬಳಿ ಬಂದಾಗ ಕಳವಿಗೆ
ಯತ್ನಿಸಿರುವುದು ಬೆಳಕಿಗೆ ಬಂದಿದೆ. ಚಳ್ಳಕೆರೆ ಪೊಲೀಸರು ಸ್ಥಳಕ್ಕೆ
ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Namma Challakere Local News
error: Content is protected !!