ಚಳ್ಳಕೆರೆ :
ಹೊಸದುರ್ಗ: ಸಿಜೇರಿಯನ್ ಹೆಚ್ಚುತ್ತಿದ್ದು ಕಾರಣವೇನು
ಶಾಸಕರ ಕಿಡಿ
ಸಿಜೇರಿಯನ್ ಹೆಚ್ಚಾಗುತ್ತಿದ್ದು ಇದು ಎಲ್ಲಿ ತಪ್ಪಾಗುತ್ತಿದೆ ಹೇಳಿ
ಎಂದು ಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ ಜಿಲ್ಲಾ
ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಚಿತ್ರದುರ್ಗದಲ್ಲಿಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತಾಡಿ,
ಯಾಕೆ ಸಿಜೇರಿಯನ್ ಹೆಚ್ಚುತ್ತಿದೆ ಎಂದಾಗ, ಮಧ್ಯದಲ್ಲಿಮಾತಾಡಿದ,
ಜಿಲ್ಲಾಧಿಕಾರಿಗಳು ಇವರಿಗೆ ಬಹಳಷ್ಟು ಸಾರಿ ಸಭೆಗಳಲ್ಲಿ ಸೂಚನೆ
ನೀಡಿದ್ದೇವೆ. ಆದರೆ ಅವರು ತಿದ್ದಿಕೊಳ್ಳುತ್ತಿಲ್ಲ. ಕಳೆದ ಬಾರಿ
ಸಭೆಯಲ್ಲಿ ಸಿಎಂ ಸಭೆಯಲ್ಲಿ ನಮಗೆ ಚಾರ್ಜ್ ಮಾಡಿದ್ದಾರೆಂದರು.

