ಚಳ್ಳಕೆರೆ : ಸರಕಾರಿ ಕಛೇರಿಯಲ್ಲಿ ಎಣ್ಣೆ ಪಾರ್ಟಿ : ಸಾರ್ವಜನಿಕರಿಂದ ಆಕ್ರೋಶ
ಹೌದು ಚಿತ್ರದುರ್ಗ ನಗರದ ಡಿಡಿಪಿಐ ಕಛೇರಿಯಲ್ಲಿ ಅಧಿಕಾರಿಗಳು ಎಣ್ಣಿ ಪಾರ್ಟಿಗೆಂದು ಕುಡಿಯುವ ನೀರಿನ ಕ್ಯಾನ್ ಗೆ ಸುಮಾರು ಇಪ್ಪತ್ತು ಲೀಟರ್ ಮಧ್ಯವನ್ನು ಸುರಿಯುವ ವಿಡಿಯೋ ಎಲ್ಲೆಡೆ ವೈರಲ್ ಹಾಗುತ್ತಿದೆ
ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗೆ ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆ ಗೆ ಗ್ರಾಮವಾಗಿದೆ
ಇನ್ನೂ ಅಧಿಕಾರಿಗಳು ಕುಡಿಯುವ ನೀರಿನ ಕ್ಯಾನ್ ಗೆ ಸುಮಾರು ಇಪ್ಪತ್ತು ಲೀಟರ್ ಮಧ್ಯ ಸುರಿಯುವ ವಿಡಿಯೋ ಸಖತ್ ವೈರಲ್ ಹಾಗುತ್ತಿದೆ.

