ಚಿತ್ರದುರ್ಗ: ವಿಶೇಷ ಎಕ್ಸ್ ಪ್ರೆಸ್ ಸೇವೆಗಳ ವಿಸ್ತರಣೆ
ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು,
ನೈರುತ್ಯ ರೈಲ್ವೆ ಇಲಾಖೆಯು ಮೈಸೂರು-ಅಜೀರ್-ಮೈಸೂರು
ವಿಶೇಷ ಎಕ್ಸಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಿದೆ. ರೈಲು
ಸಂಖ್ಯೆ 06281 ಮೈಸೂರು-ಅಜೀರ್ ವಿಶೇಷ ಎಕ್ಸ್ಪ್ರೆಸ್ ರೈಲು
ಈ ಮೊದಲು ನ. 29ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 139 ಗೆ ಕರೆ
ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Namma Challakere Local News
error: Content is protected !!