ಚಳ್ಳಕೆರೆ :
ಬಯಲು ಸೀಮೆಯಲ್ಲಿ ಚಿರತೆಯ ಅಟ್ಟಹಾಸ
ಹಾಡು ಹಗಲೇ ಚಿರತೆ ದಾಳಿಯಿಂದ ಚೆಚ್ಚಿಬಿದ್ದ ಗ್ರಾಮಸ್ಥರು.
ಹೌದು ಇದು ಚಳ್ಳಕೆರೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಸಮೀಪವಿರುವ ಡಿಆರ್ ಡಿ ಒ ಸಂಸ್ಥೆ ಗಡಿ ಭಾಗಕ್ಕೆ ಹೊಂದಿ ಕೊಂಡ ಯರಂಮಚಯ್ಯನಹಟ್ಟಿ ಸುತ್ತ ಮುತ್ತ ಎರಡು ತಿಂಗಳಲ್ಲಿ ಸುಮಾರು ಹಾಡು ಹಗಲೇ ಮೇಯಿಸುತ್ತಿರುವಾಗ 15 ಕುರಿ. ಮೂರು ಹಸುಗಳನ್ನು ಚಿರತೆ ದಾಳಿ ಮಾಡಿ ಕೊಂದಿದ್ದು ಇರಿಂದ ಕುರಿ ಹಾಗೂ ಪಶುಪಾಲಕರು ಆತಂಕ ಗೊಂಡಿದ್ದಾರೆ.
ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡಿದಗ ಬಿಡಿದಲು ಹೋದ ನರ ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆಯೂ ಸಹ ಭೀತಿ ಎದುರಾಗಿದೆ.
, ಹಸು ಮೇಯಿಸುವವರು, ಕುರಿಗಾಹಿಗಳು ಹೊಲಗಳಲ್ಲಿ ನಿರ್ಭಯವಾಗಿ ಮೇಯಿಸಲು ಆತಂಕಪಡುವ ಸ್ಥಿತಿ ಎದುರಾಗಿದೆ.

