ಚಳ್ಳಕೆರೆ : ಸರ್ಕಾರ ಖಾತೆದಾರರಿಗೆ ಇ-ಸ್ವತ್ತು ಮಾಡಲು ಸಂಭಂಧಿಸಿದ ಕಚೇರಿಗಳಲ್ಲಿ ವಿಶೇಷವಾದ ಆಂದೋಲನ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಮುಂದಾಗಿದೆ,

ಆದರೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ವರ್ಷಾನುಗಟ್ಟಲೆ ಕಛೇರಿಯಿಂದ ಕಛೇರಿಗೆ ಅಲೆಯುವಂತ ಪರಿಸ್ಥಿತಿ ಸಾರ್ವಜನಿಕರಿಗೆ ಬಂದೋದಗಿದೆ.

ಹೌದು ಚಳ್ಳಕೆರೆ ನಗರಸಭೆ ಕಛೇರಿಗೆ ಇ- ಸ್ವತ್ತು ಮಾಡಿಕೊಡಲು ಫಲಾನುಭವಿಯೊಬ್ಬ ಕಳೆದ ಒಂದು ವರ್ಷದಿಂದ ಅರ್ಜಿ ಸಲ್ಲಿಸಿದರು ಅಧಿಕಾರಿಗಳ ಕ್ಯಾರೆ ಎನ್ನದೆ ಕಡತಗಳನ್ನು ಕಳೆದು ಫಲಾನುಭವಿಯನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಿರುವ ಆಡಿಯೋವೊಂದು ಸಖತ್ ವೈರಲ್ ಹಾಗುತ್ತಿದೆ.

ನಗರಸಭೆಯ ನಾಮ ನಿರ್ದೇಶನ ಸದಸ್ಯರೊಂದಿಗೆ ದೂರವಾಣಿ ಸಂಪರ್ಕದ ಮೂಲಕ ಫಲಾನುಭವೊಯೊಬ್ಬರು ಅಳಲು ತೋಡಿಕೊಂಡಿರುವ ಆಡಿಯೋ ನೀವೆ ಕೇಳಿ.

About The Author

Namma Challakere Local News
error: Content is protected !!