ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿ ಸಭೆ ಚಿತ್ರದುರ್ಗ ದ ಪ್ರವಾಸಿ ಮಂದಿರ ದಲ್ಲಿ N ಪ್ರಕಾಶ್ ಅವರ ಅಧ್ಯಕ್ಷತೆ ಯಲ್ಲಿ ನಡೆ ಯಿತು ಸಭೆಯಲ್ಲಿ ಪಕ್ಷ ಬಲವರ್ಧನೆ ಹಾಗೂ ಡಿಸೇಂಬರ್ ತಿಂಗಳು 19=20=21 ರ ತರಬೇತಿ ಶಿಬಿರ ರಾಜನಹಳ್ಳಿ ಗುರು ಪೀಠ ದಲ್ಲಿ ನಡೆಯುವ ತರಬೇತಿ ಗೆ ಎಲ್ಲಾ ಹಂತದ ತಾಲ್ಲೂಕು ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ತರಬೇತಿ ತೆಗೆದುಕೊಳ್ಳಬೇಕು ಎಂದು ತಿಳಿಸಲಾಯಿತು.ತರಬೇತಿ ಗೆ ಬರುವ ಪದಾಧಿಕಾರಿಗಳು ಕಡ್ಡಾಯವಾಗಿ 1500 ರೂಪಾಯಿ ಮುಂಚಿತವಾಗಿ ಕೊಟ್ಟು ನೋಂದಾಯಿಸಿಕೊಳ್ಳಬೇಕು.ಹಾಗೂ ಎಲ್ಲಾ ಹಂತದ ಪದಾಧಿಕಾರಿಗಳು ಕಡ್ಡಾಯವಾಗಿ ತರಬೇತಿ ಗೆ ಹಾಜರಾಗಲು ತಿಳಿಸಲಾಯಿತು.ಸಭೆಯಲ್ಲಿ ರಾಜ್ಯಕಾರ್ಯದರ್ಶಿಗಳು ಭೀಮನಕೆರೆ ಶಿವಮೂರ್ತಿ ವಜೀದ್ ಸರ್, ಲಕ್ಷ್ಮಮ್ಮ,ಕೂನುಬೇವು ಮಹಾಂತೇಶ್, ಜಿಲ್ಲಾ ಅಧ್ಯಕ್ಷರು N ಪ್ರಕಾಶ್ ಜಿಲ್ಲಾ ಉಪಾಧ್ಯಕ್ಷರು ರಾಮಸ್ವಾಮಿ,ಮಹಾಲಿಂಗಪ್ಪ,ಮಲ್ಲಿಕಾರ್ಜುನ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಮೇಡಂ, ಹಿರಿಯೂರು ತಾಲ್ಲೂಕು ಅಧ್ಯಕ್ಷರು ಆದಂತಹ ಜಗದೀಶ್, ಜಯಣ್ಣ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರು,ರಾಜೇಶ್ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರು,ಹಾಗೂ ಚಿತ್ರದುರ್ಗ ತಾಲ್ಲೂಕು ಉಪಾಧ್ಯಕ್ಷರು ಮೀನಾ ಮೇಡಂ, ಸಹನಾ ಮೇಡಂ,ಹಾಗೂ ಯುವಕರು ಸಭೆಯಲ್ಲಿ ಭಾಗವಹಿಸಿದ್ದರು.
ಜೈಭೀಮ್ ಜೈ ಕಾನ್ಸಿರ್ o ಜೈ ಸಂವಿಧಾನ

