ಹಿರಿಯೂರು: ವಿಷಕಾರಿ ಮೊಲಾಯಿಸಿಸ್ ಹರಿಸುತ್ತಿರುವ
ಟ್ಯಾಂಕರ್ ಗಳು
ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು 10
ಟ್ಯಾಂಕರ್‌ಗಳಿಂದ ಲಕ್ಷಾಂತರ ಲೀಟರ್ ವಿಷಕಾರಿ ಮೊಲಾಯಿಸಿಸ್
ಹೊರಹಾಕಲಾಗುತ್ತಿದೆ. ಇದರಿಂದಾಗಿ ವಿಷಕಾರಿ ತ್ಯಾಜ್ಯ
ಜಮೀನುಗಳು ಮತ್ತು ತೋಟಗಳಿಗೆ ಹರಿದು ಹೋಗುತ್ತಿದ್ದು,
ಬೆಳೆಗಳು ನಾಶವಾಗುತ್ತಿವೆ. ಅಲ್ಲದೆ, ಕುಡಿಯುವ ನೀರಿಗೂ ತೀವ್ರ
ಸಮಸ್ಯೆ ಎದುರಾಗಿದೆ. ಈ ವಿಷಕಾರಿ ಕೃತ್ಯವನ್ನು ತಡೆಯಬೇಕೆಂದು
ಆಗ್ರಹಿಸಲಾಗಿದೆ.

About The Author

Namma Challakere Local News
error: Content is protected !!